A A A A A
×

ಕನ್ನಡ ಬೈಬಲ್ (KNCL) 2016

ಕೀರ್ತನೆಗಳು ೪೯

ಸರ್ವಜನಾಂಗಗಳೆ, ಗಮನಿಸಿರಿ I ಭೂನಿವಾಸಿಗಳೆ, ನನಗೆ ಕಿವಿಗೊಡಿ II
ಜನಸಾಮಾನ್ಯರೆ, ಜನಾಧಿಪತಿಗಳೆ, ದರಿದ್ರರೆ, ಧನವಂತರೆ I ನೀವೆಲ್ಲರು ನನ್ನ ಮಾತುಗಳಿಗೆ ಕಿವಿಗೊಟ್ಟು ಆಲಿಸಿರೈ II
ನನ್ನ ಬಾಯಿ ಬೋಧಿಸುವುದು ಸುಜ್ಞಾನವನು I ನನ್ನ ಮನ ಧ್ಯಾನಿಸುವುದು ವಿವೇಚನೆಯನು II
ನಾ ಕಿವಿಗೊಟ್ಟು ಆಲಿಸುವೆನು ಧರ್ಮದ ಗಾದೆಯನು I ವೀಣೆ ನುಡಿಸುತ ವಿವರಿಸುವೆನು ಅದರ ಗೂಡಾರ್ಥವನು II
ಆಪತ್ಕಾಲದಲಿ ನಾನೇಕೆ ಭಯಪಡಬೇಕು? I ದ್ವೇಷಿಗಳ ದಾಳಿಗೆ ನಾನೇಕೆ ಹೆದರಬೇಕು? II
ಅವರ ಭರವಸೆ ಸಿರಿಸಂಪತ್ತಿನಲಿ I ಅವರ ಹಿರಿಮೆ ಅಧಿಕಾಸ್ತಿಪಾಸ್ತಿಯಲಿ II
ತನ್ನನು ತಾನೇ ಮುಕ್ತಗೊಳಿಸಿಕೊಳ್ಳುವ ಜೀವಾತ್ಮನಿಲ್ಲ I ದೇವರಿಗೆ ಈಡುಕೊಟ್ಟು ಪ್ರಾಣ ಉಳಿಸಿಕೊಳ್ಳಬಲ್ಲ ನರನಿಲ್ಲ II
ಪ್ರಾಣಕೆ ತೆರಬೇಕಾದ ಈಡು ಅಮೂಲ್ಯ I ಅದಕೆ ಸಾಕಷ್ಟು ತೆರಲು ಯಾರಿಗೂ ಅಸಾಧ್ಯ II
ಸಮಾಧಿಗಿಳಿಯದೆ ಸದಾ ಬಾಳುವ ಬಯಕೆ I ಮಾನವ ಶಕ್ತಿಗೆ ಮೀರಿದುದು ಆ ಗಳಿಕೆ II
೧೦
ಬುದ್ಧಿಜೀವಿಗಳೂ ಸಾಯುವುದು ಖಂಡಿತ I ಮೂರ್ಖ, ಮಂದಗತಿಗಳ ಅಳಿವೂ ನಿಶ್ಚಿತ I ಅವರ ಸೊತ್ತು ಪರರ ಪಾಲು, ಇದೂ ಖಚಿತ II
೧೧
ತಮ್ಮ ಹೆಸರಲೆಸ್ಟೋ ಸೊತ್ತಿದ್ದರೂ I ಸಮಾಧಿಯೇ ಅವರಿಗೆ ಶಾಶ್ವತ ಮಂದಿರವು I ಅದುವದುವೇ ಅವರಿಗೆ ನಿತ್ಯ ನಿವಾಸವು II
೧೨
ನೆಲೆಯಾಗಿರನು ನರನು ಪಟ್ಟಪದವಿಯಲಿ I ನಾಶವಾಗುವನು ಪಶುಪ್ರಾಣಿಗಳ ಪರಿ II
೧೩
ಮೂಢನಂಬಿಕೆಯುಳ್ಳವರ ಗತಿ ಇದುವೇ I ಆ ಮೂಢರ ನಂಬಿ ನಡೆದವರಿಗು ಹಾಗೆಯೇ II
೧೪
ದೂಡುವನು ಅವರನು ಕುರಿಹಿಂಡಿನಂತೆ ಪಾತಾಳಕೆ I ಮರಣವೇ ಕುರಿಗಾಹಿ ಆ ನಿಧನ ನಿವಾಸಿಗಳಿಗೆ I ವಿನಾಶಗೊಳ್ವುದು ಆ ತಳದಲ್ಲಿ ಅವರ ರೂಪರೇಖೆ I ಆಳುವರು ಸಜ್ಜನರು ಅವರೆಲ್ಲರನು ಉದಯಕಾಲಕೆ II
೧೫
ನನ್ನನ್ನಾದರೊ ಸ್ವಾಗತಿಸುವನು ದೇವನು I ಪಾತಾಳದ ಹಿಡಿತದಿಂದ ಬಿಡಿಸುವನು II
೧೬
ಒಬ್ಬನು ಧನಿಕನಾದಾಗ ನೀ ಕಳವಳಗೊಳ್ಳಬೇಡ I ಅವನ ಮನೆಯ ಸೊಬಗನು ಕಂಡು ನಿರಾಶೆಗೊಳ್ಳಬೇಡ II
೧೭
ಸಾಯುವಾಗ ಏನನೂ ಕೊಂಡು ಹೋಗುವುದಿಲ್ಲ I ಘನತೆ ಅವನ ಬೆನ್ನು ಹತ್ತಿ ಹೋಗುವಂತಿಲ್ಲ II
೧೮
ಸಿರಿಬಂದಾಗ ಕೊರತೆಯಿರದು ಹೊಗಳಿಕೆಗೆ I ಆತ್ಮಸ್ತುತಿ, ಮುಖಸ್ತುತಿ, ಇವುಗಳ ಮೆರೆತಕೆ II
೧೯
ಸೇರದಿರನಾತ ಪಿತೃಗಳಧೋಗತಿಯನು I ಅವಿವೇಕಿ ಕಾಣನು ಎಂದಿಗೂ ಪರಂಜ್ಯೋತಿಯನು II
೨೦
ನೆಲೆಯಾಗಿರನು ಪಟ್ಟಪದವಿಯಲಿ I ನಾಶವಾಗುವನು ಪಶುಪ್ರಾಣಿಗಳ ಪರಿ II
ಕೀರ್ತನೆಗಳು ೪೯:1
ಕೀರ್ತನೆಗಳು ೪೯:2
ಕೀರ್ತನೆಗಳು ೪೯:3
ಕೀರ್ತನೆಗಳು ೪೯:4
ಕೀರ್ತನೆಗಳು ೪೯:5
ಕೀರ್ತನೆಗಳು ೪೯:6
ಕೀರ್ತನೆಗಳು ೪೯:7
ಕೀರ್ತನೆಗಳು ೪೯:8
ಕೀರ್ತನೆಗಳು ೪೯:9
ಕೀರ್ತನೆಗಳು ೪೯:10
ಕೀರ್ತನೆಗಳು ೪೯:11
ಕೀರ್ತನೆಗಳು ೪೯:12
ಕೀರ್ತನೆಗಳು ೪೯:13
ಕೀರ್ತನೆಗಳು ೪೯:14
ಕೀರ್ತನೆಗಳು ೪೯:15
ಕೀರ್ತನೆಗಳು ೪೯:16
ಕೀರ್ತನೆಗಳು ೪೯:17
ಕೀರ್ತನೆಗಳು ೪೯:18
ಕೀರ್ತನೆಗಳು ೪೯:19
ಕೀರ್ತನೆಗಳು ೪೯:20
ಕೀರ್ತನೆಗಳು 1 / ಕೀರ್ತ 1
ಕೀರ್ತನೆಗಳು 2 / ಕೀರ್ತ 2
ಕೀರ್ತನೆಗಳು 3 / ಕೀರ್ತ 3
ಕೀರ್ತನೆಗಳು 4 / ಕೀರ್ತ 4
ಕೀರ್ತನೆಗಳು 5 / ಕೀರ್ತ 5
ಕೀರ್ತನೆಗಳು 6 / ಕೀರ್ತ 6
ಕೀರ್ತನೆಗಳು 7 / ಕೀರ್ತ 7
ಕೀರ್ತನೆಗಳು 8 / ಕೀರ್ತ 8
ಕೀರ್ತನೆಗಳು 9 / ಕೀರ್ತ 9
ಕೀರ್ತನೆಗಳು 10 / ಕೀರ್ತ 10
ಕೀರ್ತನೆಗಳು 11 / ಕೀರ್ತ 11
ಕೀರ್ತನೆಗಳು 12 / ಕೀರ್ತ 12
ಕೀರ್ತನೆಗಳು 13 / ಕೀರ್ತ 13
ಕೀರ್ತನೆಗಳು 14 / ಕೀರ್ತ 14
ಕೀರ್ತನೆಗಳು 15 / ಕೀರ್ತ 15
ಕೀರ್ತನೆಗಳು 16 / ಕೀರ್ತ 16
ಕೀರ್ತನೆಗಳು 17 / ಕೀರ್ತ 17
ಕೀರ್ತನೆಗಳು 18 / ಕೀರ್ತ 18
ಕೀರ್ತನೆಗಳು 19 / ಕೀರ್ತ 19
ಕೀರ್ತನೆಗಳು 20 / ಕೀರ್ತ 20
ಕೀರ್ತನೆಗಳು 21 / ಕೀರ್ತ 21
ಕೀರ್ತನೆಗಳು 22 / ಕೀರ್ತ 22
ಕೀರ್ತನೆಗಳು 23 / ಕೀರ್ತ 23
ಕೀರ್ತನೆಗಳು 24 / ಕೀರ್ತ 24
ಕೀರ್ತನೆಗಳು 25 / ಕೀರ್ತ 25
ಕೀರ್ತನೆಗಳು 26 / ಕೀರ್ತ 26
ಕೀರ್ತನೆಗಳು 27 / ಕೀರ್ತ 27
ಕೀರ್ತನೆಗಳು 28 / ಕೀರ್ತ 28
ಕೀರ್ತನೆಗಳು 29 / ಕೀರ್ತ 29
ಕೀರ್ತನೆಗಳು 30 / ಕೀರ್ತ 30
ಕೀರ್ತನೆಗಳು 31 / ಕೀರ್ತ 31
ಕೀರ್ತನೆಗಳು 32 / ಕೀರ್ತ 32
ಕೀರ್ತನೆಗಳು 33 / ಕೀರ್ತ 33
ಕೀರ್ತನೆಗಳು 34 / ಕೀರ್ತ 34
ಕೀರ್ತನೆಗಳು 35 / ಕೀರ್ತ 35
ಕೀರ್ತನೆಗಳು 36 / ಕೀರ್ತ 36
ಕೀರ್ತನೆಗಳು 37 / ಕೀರ್ತ 37
ಕೀರ್ತನೆಗಳು 38 / ಕೀರ್ತ 38
ಕೀರ್ತನೆಗಳು 39 / ಕೀರ್ತ 39
ಕೀರ್ತನೆಗಳು 40 / ಕೀರ್ತ 40
ಕೀರ್ತನೆಗಳು 41 / ಕೀರ್ತ 41
ಕೀರ್ತನೆಗಳು 42 / ಕೀರ್ತ 42
ಕೀರ್ತನೆಗಳು 43 / ಕೀರ್ತ 43
ಕೀರ್ತನೆಗಳು 44 / ಕೀರ್ತ 44
ಕೀರ್ತನೆಗಳು 45 / ಕೀರ್ತ 45
ಕೀರ್ತನೆಗಳು 46 / ಕೀರ್ತ 46
ಕೀರ್ತನೆಗಳು 47 / ಕೀರ್ತ 47
ಕೀರ್ತನೆಗಳು 48 / ಕೀರ್ತ 48
ಕೀರ್ತನೆಗಳು 49 / ಕೀರ್ತ 49
ಕೀರ್ತನೆಗಳು 50 / ಕೀರ್ತ 50
ಕೀರ್ತನೆಗಳು 51 / ಕೀರ್ತ 51
ಕೀರ್ತನೆಗಳು 52 / ಕೀರ್ತ 52
ಕೀರ್ತನೆಗಳು 53 / ಕೀರ್ತ 53
ಕೀರ್ತನೆಗಳು 54 / ಕೀರ್ತ 54
ಕೀರ್ತನೆಗಳು 55 / ಕೀರ್ತ 55
ಕೀರ್ತನೆಗಳು 56 / ಕೀರ್ತ 56
ಕೀರ್ತನೆಗಳು 57 / Ps 57
ಕೀರ್ತನೆಗಳು 58 / Ps 58
ಕೀರ್ತನೆಗಳು 59 / Ps 59
ಕೀರ್ತನೆಗಳು 60 / Ps 60
ಕೀರ್ತನೆಗಳು 61 / Ps 61
ಕೀರ್ತನೆಗಳು 62 / Ps 62
ಕೀರ್ತನೆಗಳು 63 / Ps 63
ಕೀರ್ತನೆಗಳು 64 / Ps 64
ಕೀರ್ತನೆಗಳು 65 / Ps 65
ಕೀರ್ತನೆಗಳು 66 / Ps 66
ಕೀರ್ತನೆಗಳು 67 / Ps 67
ಕೀರ್ತನೆಗಳು 68 / Ps 68
ಕೀರ್ತನೆಗಳು 69 / Ps 69
ಕೀರ್ತನೆಗಳು 70 / Ps 70
ಕೀರ್ತನೆಗಳು 71 / Ps 71
ಕೀರ್ತನೆಗಳು 72 / Ps 72
ಕೀರ್ತನೆಗಳು 73 / Ps 73
ಕೀರ್ತನೆಗಳು 74 / Ps 74
ಕೀರ್ತನೆಗಳು 75 / Ps 75
ಕೀರ್ತನೆಗಳು 76 / Ps 76
ಕೀರ್ತನೆಗಳು 77 / Ps 77
ಕೀರ್ತನೆಗಳು 78 / Ps 78
ಕೀರ್ತನೆಗಳು 79 / Ps 79
ಕೀರ್ತನೆಗಳು 80 / Ps 80
ಕೀರ್ತನೆಗಳು 81 / Ps 81
ಕೀರ್ತನೆಗಳು 82 / Ps 82
ಕೀರ್ತನೆಗಳು 83 / Ps 83
ಕೀರ್ತನೆಗಳು 84 / Ps 84
ಕೀರ್ತನೆಗಳು 85 / Ps 85
ಕೀರ್ತನೆಗಳು 86 / Ps 86
ಕೀರ್ತನೆಗಳು 87 / Ps 87
ಕೀರ್ತನೆಗಳು 88 / Ps 88
ಕೀರ್ತನೆಗಳು 89 / Ps 89
ಕೀರ್ತನೆಗಳು 90 / Ps 90
ಕೀರ್ತನೆಗಳು 91 / Ps 91
ಕೀರ್ತನೆಗಳು 92 / Ps 92
ಕೀರ್ತನೆಗಳು 93 / Ps 93
ಕೀರ್ತನೆಗಳು 94 / Ps 94
ಕೀರ್ತನೆಗಳು 95 / Ps 95
ಕೀರ್ತನೆಗಳು 96 / Ps 96
ಕೀರ್ತನೆಗಳು 97 / Ps 97
ಕೀರ್ತನೆಗಳು 98 / Ps 98
ಕೀರ್ತನೆಗಳು 99 / Ps 99
ಕೀರ್ತನೆಗಳು 100 / Ps 100
ಕೀರ್ತನೆಗಳು 101 / Ps 101
ಕೀರ್ತನೆಗಳು 102 / Ps 102
ಕೀರ್ತನೆಗಳು 103 / Ps 103
ಕೀರ್ತನೆಗಳು 104 / Ps 104
ಕೀರ್ತನೆಗಳು 105 / Ps 105
ಕೀರ್ತನೆಗಳು 106 / Ps 106
ಕೀರ್ತನೆಗಳು 107 / Ps 107
ಕೀರ್ತನೆಗಳು 108 / Ps 108
ಕೀರ್ತನೆಗಳು 109 / Ps 109
ಕೀರ್ತನೆಗಳು 110 / Ps 110
ಕೀರ್ತನೆಗಳು 111 / Ps 111
ಕೀರ್ತನೆಗಳು 112 / Ps 112
ಕೀರ್ತನೆಗಳು 113 / Ps 113
ಕೀರ್ತನೆಗಳು 114 / Ps 114
ಕೀರ್ತನೆಗಳು 115 / Ps 115
ಕೀರ್ತನೆಗಳು 116 / Ps 116
ಕೀರ್ತನೆಗಳು 117 / Ps 117
ಕೀರ್ತನೆಗಳು 118 / Ps 118
ಕೀರ್ತನೆಗಳು 119 / Ps 119
ಕೀರ್ತನೆಗಳು 120 / Ps 120
ಕೀರ್ತನೆಗಳು 121 / Ps 121
ಕೀರ್ತನೆಗಳು 122 / Ps 122
ಕೀರ್ತನೆಗಳು 123 / Ps 123
ಕೀರ್ತನೆಗಳು 124 / Ps 124
ಕೀರ್ತನೆಗಳು 125 / Ps 125
ಕೀರ್ತನೆಗಳು 126 / Ps 126
ಕೀರ್ತನೆಗಳು 127 / Ps 127
ಕೀರ್ತನೆಗಳು 128 / Ps 128
ಕೀರ್ತನೆಗಳು 129 / Ps 129
ಕೀರ್ತನೆಗಳು 130 / Ps 130
ಕೀರ್ತನೆಗಳು 131 / Ps 131
ಕೀರ್ತನೆಗಳು 132 / Ps 132
ಕೀರ್ತನೆಗಳು 133 / Ps 133
ಕೀರ್ತನೆಗಳು 134 / Ps 134
ಕೀರ್ತನೆಗಳು 135 / Ps 135
ಕೀರ್ತನೆಗಳು 136 / Ps 136
ಕೀರ್ತನೆಗಳು 137 / Ps 137
ಕೀರ್ತನೆಗಳು 138 / Ps 138
ಕೀರ್ತನೆಗಳು 139 / Ps 139
ಕೀರ್ತನೆಗಳು 140 / Ps 140
ಕೀರ್ತನೆಗಳು 141 / Ps 141
ಕೀರ್ತನೆಗಳು 142 / Ps 142
ಕೀರ್ತನೆಗಳು 143 / Ps 143
ಕೀರ್ತನೆಗಳು 144 / Ps 144
ಕೀರ್ತನೆಗಳು 145 / Ps 145
ಕೀರ್ತನೆಗಳು 146 / Ps 146
ಕೀರ್ತನೆಗಳು 147 / Ps 147
ಕೀರ್ತನೆಗಳು 148 / Ps 148
ಕೀರ್ತನೆಗಳು 149 / Ps 149
ಕೀರ್ತನೆಗಳು 150 / Ps 150