A A A A A
×

ಕನ್ನಡ ಬೈಬಲ್ (KNCL) 2016

ಕೀರ್ತನೆಗಳು ೧೪೦

ಬಿಡಿಸೆನ್ನನು ಪ್ರಭು ಕೆಡುಕರಿಂದ I ಕಾಪಾಡೆನ್ನನು ಹಿಂಸಕರಿಂದ II
ಕೇಡನು ಕಲ್ಪಿಸುತ್ತಾರವರು ಮನದೊಳು I ಕಲಹವೆಬ್ಬಿಸುತ್ತಾರೆ ಯಾವಾಗಲೂ II
ಅವರ ನಾಲಗೆಯು ಸರ್ಪದಂತೆ I ಹಾವಿನ ವಿಷ ಅವರ ತುಟಿ ಹಿಂದೆ II
ಪ್ರಭು, ತಪ್ಪಿಸೆನ್ನನು ದುಷ್ಟರ ಕೈಯಿಂದ I ಕಾಪಾಡಿ ರಕ್ಷಿಸೆನ್ನನು ಹಿಂಸಕರಿಂದ I ನಾನೆಡವುದನೇ ನಿರೀಕ್ಷಿಸುವವರಿಂದ II
ಒಡ್ಡಿದರು ಗರ್ವಿಗಳು ಗುಪ್ತವಾಗಿ I ಉರುಲನು, ಪಾಶಗಳನು ನನಗಾಗಿ I ಬಲೆಹಾಸಿದರು ದಾರಿಗೆ ಅಡ್ಡವಾಗಿ II
“ನೀನೆ ನನ್ನ ದೇವರು” ಎಂದೆ ಪ್ರಭುವಿಗೆ I ಕಿವಿಗೊಡೆಂದು ಕೇಳಿದೆ, ನನ್ನ ವಿಜ್ಞಾಪನೆಗೆ II
ಸ್ವಾಮಿದೇವಾ, ನೀನೆನಗೆ ದುರ್ಗಸ್ಥಾನ I ರಣರಂಗದಲಿ ನೀನೆನಗೆ ಶಿರಸ್ತ್ರಾಣ II
ನೆರವೇರಿಸಬೇಡ ದುರುಳರ ಕೋರಿಕೆಯನು I ಕೈಗೂಡಿಸಬೇಡ ಪ್ರಭು, ಅವರ ಕುಯುಕ್ತಿಯನು II
ನನ್ನನ್ನು ಸುತ್ತುವರೆದಿರುವವರು ತಲೆಯೆತ್ತದಿರಲಿ I ಅವರಾಡುವ ಕೇಡು ಅವರ ತಲೆಯ ಮೇಲೇ ಎರಗಲಿ II
೧೦
ಸುರಿಯಲಿ ಆ ಜನರ ಮೇಲೆ ಉರಿಉರಿವ ಬೆಂಕಿಕೆಂಡ I ಅವರೇಳದಂತೆ ಸೇರಲಿ ಪಾತಾಳದ ಅಗ್ನಿಕುಂಡ II
೧೧
ಉಳಿಯದಿರಲಿ ನಾಡೊಳು ಚಾಡಿಕೋರರು I ಕೇಡಿಂದ ನಾಶವಾಗಲಿ ಹಿಂಸಕರು II
೧೨
ಪ್ರಭು ನೀ ದೀನದಲಿತರ ವಕೀಲನೆಂದು ನಾ ಬಲ್ಲೆ I ಬಡವರಿಗೆ ನ್ಯಾಯ ದೊರಕಿಸುವವ ನೀ ಅಲ್ಲವೆ? II
೧೩
ಭಜಿಸುವರು ಸಜ್ಜನರು ನಿನ್ನಾ ಸಿರಿನಾಮವನು I ಬಾಳ್ವರು ಸುಮನಸ್ಕರು ಬಿಡದೆ ನಿನ್ನ ಸನ್ನಿಧಿಯನು II
ಕೀರ್ತನೆಗಳು ೧೪೦:1
ಕೀರ್ತನೆಗಳು ೧೪೦:2
ಕೀರ್ತನೆಗಳು ೧೪೦:3
ಕೀರ್ತನೆಗಳು ೧೪೦:4
ಕೀರ್ತನೆಗಳು ೧೪೦:5
ಕೀರ್ತನೆಗಳು ೧೪೦:6
ಕೀರ್ತನೆಗಳು ೧೪೦:7
ಕೀರ್ತನೆಗಳು ೧೪೦:8
ಕೀರ್ತನೆಗಳು ೧೪೦:9
ಕೀರ್ತನೆಗಳು ೧೪೦:10
ಕೀರ್ತನೆಗಳು ೧೪೦:11
ಕೀರ್ತನೆಗಳು ೧೪೦:12
ಕೀರ್ತನೆಗಳು ೧೪೦:13
ಕೀರ್ತನೆಗಳು 1 / ಕೀರ್ತ 1
ಕೀರ್ತನೆಗಳು 2 / ಕೀರ್ತ 2
ಕೀರ್ತನೆಗಳು 3 / ಕೀರ್ತ 3
ಕೀರ್ತನೆಗಳು 4 / ಕೀರ್ತ 4
ಕೀರ್ತನೆಗಳು 5 / ಕೀರ್ತ 5
ಕೀರ್ತನೆಗಳು 6 / ಕೀರ್ತ 6
ಕೀರ್ತನೆಗಳು 7 / ಕೀರ್ತ 7
ಕೀರ್ತನೆಗಳು 8 / ಕೀರ್ತ 8
ಕೀರ್ತನೆಗಳು 9 / ಕೀರ್ತ 9
ಕೀರ್ತನೆಗಳು 10 / ಕೀರ್ತ 10
ಕೀರ್ತನೆಗಳು 11 / ಕೀರ್ತ 11
ಕೀರ್ತನೆಗಳು 12 / ಕೀರ್ತ 12
ಕೀರ್ತನೆಗಳು 13 / ಕೀರ್ತ 13
ಕೀರ್ತನೆಗಳು 14 / ಕೀರ್ತ 14
ಕೀರ್ತನೆಗಳು 15 / ಕೀರ್ತ 15
ಕೀರ್ತನೆಗಳು 16 / ಕೀರ್ತ 16
ಕೀರ್ತನೆಗಳು 17 / ಕೀರ್ತ 17
ಕೀರ್ತನೆಗಳು 18 / ಕೀರ್ತ 18
ಕೀರ್ತನೆಗಳು 19 / ಕೀರ್ತ 19
ಕೀರ್ತನೆಗಳು 20 / ಕೀರ್ತ 20
ಕೀರ್ತನೆಗಳು 21 / ಕೀರ್ತ 21
ಕೀರ್ತನೆಗಳು 22 / ಕೀರ್ತ 22
ಕೀರ್ತನೆಗಳು 23 / ಕೀರ್ತ 23
ಕೀರ್ತನೆಗಳು 24 / ಕೀರ್ತ 24
ಕೀರ್ತನೆಗಳು 25 / ಕೀರ್ತ 25
ಕೀರ್ತನೆಗಳು 26 / ಕೀರ್ತ 26
ಕೀರ್ತನೆಗಳು 27 / ಕೀರ್ತ 27
ಕೀರ್ತನೆಗಳು 28 / ಕೀರ್ತ 28
ಕೀರ್ತನೆಗಳು 29 / ಕೀರ್ತ 29
ಕೀರ್ತನೆಗಳು 30 / ಕೀರ್ತ 30
ಕೀರ್ತನೆಗಳು 31 / ಕೀರ್ತ 31
ಕೀರ್ತನೆಗಳು 32 / ಕೀರ್ತ 32
ಕೀರ್ತನೆಗಳು 33 / ಕೀರ್ತ 33
ಕೀರ್ತನೆಗಳು 34 / ಕೀರ್ತ 34
ಕೀರ್ತನೆಗಳು 35 / ಕೀರ್ತ 35
ಕೀರ್ತನೆಗಳು 36 / ಕೀರ್ತ 36
ಕೀರ್ತನೆಗಳು 37 / ಕೀರ್ತ 37
ಕೀರ್ತನೆಗಳು 38 / ಕೀರ್ತ 38
ಕೀರ್ತನೆಗಳು 39 / ಕೀರ್ತ 39
ಕೀರ್ತನೆಗಳು 40 / ಕೀರ್ತ 40
ಕೀರ್ತನೆಗಳು 41 / ಕೀರ್ತ 41
ಕೀರ್ತನೆಗಳು 42 / ಕೀರ್ತ 42
ಕೀರ್ತನೆಗಳು 43 / ಕೀರ್ತ 43
ಕೀರ್ತನೆಗಳು 44 / ಕೀರ್ತ 44
ಕೀರ್ತನೆಗಳು 45 / ಕೀರ್ತ 45
ಕೀರ್ತನೆಗಳು 46 / ಕೀರ್ತ 46
ಕೀರ್ತನೆಗಳು 47 / ಕೀರ್ತ 47
ಕೀರ್ತನೆಗಳು 48 / ಕೀರ್ತ 48
ಕೀರ್ತನೆಗಳು 49 / ಕೀರ್ತ 49
ಕೀರ್ತನೆಗಳು 50 / ಕೀರ್ತ 50
ಕೀರ್ತನೆಗಳು 51 / ಕೀರ್ತ 51
ಕೀರ್ತನೆಗಳು 52 / ಕೀರ್ತ 52
ಕೀರ್ತನೆಗಳು 53 / ಕೀರ್ತ 53
ಕೀರ್ತನೆಗಳು 54 / ಕೀರ್ತ 54
ಕೀರ್ತನೆಗಳು 55 / ಕೀರ್ತ 55
ಕೀರ್ತನೆಗಳು 56 / ಕೀರ್ತ 56
ಕೀರ್ತನೆಗಳು 57 / ಕೀರ್ತ 57
ಕೀರ್ತನೆಗಳು 58 / ಕೀರ್ತ 58
ಕೀರ್ತನೆಗಳು 59 / ಕೀರ್ತ 59
ಕೀರ್ತನೆಗಳು 60 / ಕೀರ್ತ 60
ಕೀರ್ತನೆಗಳು 61 / ಕೀರ್ತ 61
ಕೀರ್ತನೆಗಳು 62 / ಕೀರ್ತ 62
ಕೀರ್ತನೆಗಳು 63 / ಕೀರ್ತ 63
ಕೀರ್ತನೆಗಳು 64 / ಕೀರ್ತ 64
ಕೀರ್ತನೆಗಳು 65 / ಕೀರ್ತ 65
ಕೀರ್ತನೆಗಳು 66 / ಕೀರ್ತ 66
ಕೀರ್ತನೆಗಳು 67 / ಕೀರ್ತ 67
ಕೀರ್ತನೆಗಳು 68 / ಕೀರ್ತ 68
ಕೀರ್ತನೆಗಳು 69 / ಕೀರ್ತ 69
ಕೀರ್ತನೆಗಳು 70 / ಕೀರ್ತ 70
ಕೀರ್ತನೆಗಳು 71 / ಕೀರ್ತ 71
ಕೀರ್ತನೆಗಳು 72 / ಕೀರ್ತ 72
ಕೀರ್ತನೆಗಳು 73 / ಕೀರ್ತ 73
ಕೀರ್ತನೆಗಳು 74 / ಕೀರ್ತ 74
ಕೀರ್ತನೆಗಳು 75 / ಕೀರ್ತ 75
ಕೀರ್ತನೆಗಳು 76 / ಕೀರ್ತ 76
ಕೀರ್ತನೆಗಳು 77 / ಕೀರ್ತ 77
ಕೀರ್ತನೆಗಳು 78 / ಕೀರ್ತ 78
ಕೀರ್ತನೆಗಳು 79 / ಕೀರ್ತ 79
ಕೀರ್ತನೆಗಳು 80 / ಕೀರ್ತ 80
ಕೀರ್ತನೆಗಳು 81 / ಕೀರ್ತ 81
ಕೀರ್ತನೆಗಳು 82 / ಕೀರ್ತ 82
ಕೀರ್ತನೆಗಳು 83 / ಕೀರ್ತ 83
ಕೀರ್ತನೆಗಳು 84 / ಕೀರ್ತ 84
ಕೀರ್ತನೆಗಳು 85 / ಕೀರ್ತ 85
ಕೀರ್ತನೆಗಳು 86 / ಕೀರ್ತ 86
ಕೀರ್ತನೆಗಳು 87 / ಕೀರ್ತ 87
ಕೀರ್ತನೆಗಳು 88 / ಕೀರ್ತ 88
ಕೀರ್ತನೆಗಳು 89 / ಕೀರ್ತ 89
ಕೀರ್ತನೆಗಳು 90 / ಕೀರ್ತ 90
ಕೀರ್ತನೆಗಳು 91 / สดุดี 91
ಕೀರ್ತನೆಗಳು 92 / สดุดี 92
ಕೀರ್ತನೆಗಳು 93 / สดุดี 93
ಕೀರ್ತನೆಗಳು 94 / สดุดี 94
ಕೀರ್ತನೆಗಳು 95 / สดุดี 95
ಕೀರ್ತನೆಗಳು 96 / สดุดี 96
ಕೀರ್ತನೆಗಳು 97 / สดุดี 97
ಕೀರ್ತನೆಗಳು 98 / สดุดี 98
ಕೀರ್ತನೆಗಳು 99 / สดุดี 99
ಕೀರ್ತನೆಗಳು 100 / สดุดี 100
ಕೀರ್ತನೆಗಳು 101 / สดุดี 101
ಕೀರ್ತನೆಗಳು 102 / สดุดี 102
ಕೀರ್ತನೆಗಳು 103 / สดุดี 103
ಕೀರ್ತನೆಗಳು 104 / สดุดี 104
ಕೀರ್ತನೆಗಳು 105 / สดุดี 105
ಕೀರ್ತನೆಗಳು 106 / สดุดี 106
ಕೀರ್ತನೆಗಳು 107 / สดุดี 107
ಕೀರ್ತನೆಗಳು 108 / สดุดี 108
ಕೀರ್ತನೆಗಳು 109 / สดุดี 109
ಕೀರ್ತನೆಗಳು 110 / สดุดี 110
ಕೀರ್ತನೆಗಳು 111 / สดุดี 111
ಕೀರ್ತನೆಗಳು 112 / สดุดี 112
ಕೀರ್ತನೆಗಳು 113 / สดุดี 113
ಕೀರ್ತನೆಗಳು 114 / สดุดี 114
ಕೀರ್ತನೆಗಳು 115 / สดุดี 115
ಕೀರ್ತನೆಗಳು 116 / สดุดี 116
ಕೀರ್ತನೆಗಳು 117 / สดุดี 117
ಕೀರ್ತನೆಗಳು 118 / สดุดี 118
ಕೀರ್ತನೆಗಳು 119 / สดุดี 119
ಕೀರ್ತನೆಗಳು 120 / สดุดี 120
ಕೀರ್ತನೆಗಳು 121 / สดุดี 121
ಕೀರ್ತನೆಗಳು 122 / สดุดี 122
ಕೀರ್ತನೆಗಳು 123 / สดุดี 123
ಕೀರ್ತನೆಗಳು 124 / สดุดี 124
ಕೀರ್ತನೆಗಳು 125 / สดุดี 125
ಕೀರ್ತನೆಗಳು 126 / สดุดี 126
ಕೀರ್ತನೆಗಳು 127 / สดุดี 127
ಕೀರ್ತನೆಗಳು 128 / สดุดี 128
ಕೀರ್ತನೆಗಳು 129 / สดุดี 129
ಕೀರ್ತನೆಗಳು 130 / สดุดี 130
ಕೀರ್ತನೆಗಳು 131 / สดุดี 131
ಕೀರ್ತನೆಗಳು 132 / สดุดี 132
ಕೀರ್ತನೆಗಳು 133 / สดุดี 133
ಕೀರ್ತನೆಗಳು 134 / สดุดี 134
ಕೀರ್ತನೆಗಳು 135 / สดุดี 135
ಕೀರ್ತನೆಗಳು 136 / สดุดี 136
ಕೀರ್ತನೆಗಳು 137 / สดุดี 137
ಕೀರ್ತನೆಗಳು 138 / สดุดี 138
ಕೀರ್ತನೆಗಳು 139 / สดุดี 139
ಕೀರ್ತನೆಗಳು 140 / สดุดี 140
ಕೀರ್ತನೆಗಳು 141 / สดุดี 141
ಕೀರ್ತನೆಗಳು 142 / สดุดี 142
ಕೀರ್ತನೆಗಳು 143 / สดุดี 143
ಕೀರ್ತನೆಗಳು 144 / สดุดี 144
ಕೀರ್ತನೆಗಳು 145 / สดุดี 145
ಕೀರ್ತನೆಗಳು 146 / สดุดี 146
ಕೀರ್ತನೆಗಳು 147 / สดุดี 147
ಕೀರ್ತನೆಗಳು 148 / สดุดี 148
ಕೀರ್ತನೆಗಳು 149 / สดุดี 149
ಕೀರ್ತನೆಗಳು 150 / สดุดี 150