A A A A A
×

ಕನ್ನಡ ಬೈಬಲ್ (KNCL) 2016

ಕ್ರಾನಿಕಲ್ಸ್ ೧ ೧೨

ದಾವೀದನು ಅರಸ ಸೌಲನಿಂದ ತಪ್ಪಿಸಿಕೊಂಡು ಚಿಕ್ಲಗ್ ಎಂಬಲ್ಲಿಗೆ ಹೋಗಿ ವಾಸಿಸಿದ್ದನು. ಅಲ್ಲಿ ಬೆನ್ಯಾಮೀನ್ ಗೋತ್ರದ ಅನೇಕ ಅನುಭವಶಾಲಿಗಳೂ ನಂಬಿಗಸ್ಥರೂ ಆದ ಸೈನಿಕರು ಬಂದು ಅವನನ್ನು ಸೇರಿಕೊಂಡರು.
ಸೌಲನೂ ಬೆನ್ಯಾಮೀನ್ ಗೋತ್ರಕ್ಕೆ ಸೇರಿದವನೇ. ದಾವೀದನನ್ನು ಹಿಂಬಾಲಿಸಿದವರು ಎಡಗೈಯಿಂದಾಗಲೀ ಬಲಗೈಯಿಂದಾಗಲೀ ಬಾಣಗಳನ್ನೆಸೆಯುವವರೂ ಕವಣೆಗಳಲ್ಲಿ ಕಲ್ಲುಗಳನ್ನಿಟ್ಟು ಎಸೆಯಲು ಶಕ್ತರೂ ಆಗಿದ್ದರು.
ಅವರು ಗಿಬೇಯದ ಶೇಮಾನ ಮಕ್ಕಳಾದ ಅಹೀಯೆಜೆರ್ ಮತ್ತು ಯೋವಾಷ ಎಂಬವರ ನೇತೃತ್ವದಲ್ಲಿ ಇದ್ದರು. ಆ ಸೈನಿಕರ ಹೆಸರುಗಳು:- ಯೇಜೀಯೇಲ್ ಮತ್ತು ಪೆಲೆಟ - ಅಜ್ಮಾವೆತನ ಮಕ್ಕಳು. ಯೇಹು ಮತ್ತು ಬೆರಾಕ - ಅನತೋತ ಊರಿನವರು. ಇಷ್ಮಾಯ - ಗಿಬ್ಯೋನಿನವನು; ಪ್ರಸಿದ್ಧನಾದ ಸೈನಿಕ, ‘ಮೂವತ್ತು ಪ್ರಮುಖರ’ ಪಟಾಲಮಿನಲ್ಲಿ ಒಬ್ಬ. ಯೆರೆಮೀಯ, ಯಹಜೀಯೇಲ್, ಯೋಹಾನಾನ್, ಯೋಜಾಬಾದ್ - ಗೆದೇರಾ ಊರಿನವರು. ಎಲ್ಲೂಜೈ, ಯೆರೀಮೋತ್, ಬೆಯಲ್ಯ, ಶೆಮರ್ಯ, ಶೆಫಟ್ಯ - ಇವರು ಹರೀಫ್ಯದವರು. ಎಲ್ಕಾನ, ಇಷೀಯ, ಅಜರೇಲ್, ಯೋವೆಜೆರ್ ಮತ್ತು ಯಾಷೊಬ್ಬಮ - ಇವರು ಕೋರಹನ ಗೋತ್ರದವರು. ಯೋವೇಲ ಮತ್ತು ಜೆಬದ್ಯ - ಗೆದೋರಿನ ಯೆರೋಹಾಮನ ಮಕ್ಕಳು.
***
***
***
***
ದಾವೀದನು ಮರುಭೂಮಿಯ ಕೋಟೆಯಲ್ಲಿದ್ದಾಗ ಅವನ ಪಡೆಗಳಲ್ಲಿ ಬಂದು ಸೇರಿದ ಗಾದ್ ಗೋತ್ರದ ಪ್ರಸಿದ್ಧರೂ ಅನುಭವಶಾಲಿಗಳೂ ಆದ ಯುದ್ಧವೀರರ ಹೆಸರುಗಳು: ಇವರು ನೋಡಲು ಸಿಂಹಗಳಂತೆ ಭೀಕರರೂ ಪರ್ವತದ ಜಿಂಕೆಗಳಂತೆ ಚುರುಕಾದವರೂ ಗುರಾಣಿ, ಈಟಿಗಳನ್ನು ಉಪಯೋಗಿಸುವುದರಲ್ಲಿ ನಿಪುಣರೂ ಆಗಿದ್ದರು.
ಸೈನಿಕ ಪಂಕ್ತಿಯಲ್ಲಿದ್ದ ಕ್ರಮಕ್ಕೆ ಅನುಸಾರವಾಗಿ ಅವರ ಹೆಸರುಗಳು ಇಂತಿವೆ: ಏಜೆರ್, ಓಬದ್ಯ, ಎಲೀಯಾಬ್, ಮಷ್ಮನ್ನ, ಯೆರೆಮೀಯ, ಅತ್ತೈ, ಎಲೀಯೇಲ್, ಯೋಹಾನಾನ್, ಎಲ್ಜಾಬಾದ್, ಯೆರೆಮೀಯ, ಮಕ್ಬನ್ನೈ ಎಂಬವರು.
೧೦
***
೧೧
***
೧೨
***
೧೩
***
೧೪
ಗಾದ್ ಗೋತ್ರದ ಈ ಕೆಲವು ಪುರುಷರು ಹಿರಿಯ ಸಹಸ್ರಾಧಿಪತಿಗಳೂ ಕಿರಿಯ ಶತಾಧಿಪತಿಗಳೂ ಆಗಿದ್ದರು.
೧೫
ಜೋರ್ಡನ್ ನದಿಯು ಪ್ರಥಮ ಮಾಸದಲ್ಲಿ ದಡತುಂಬಿ ಹರಿಯುತ್ತ ಇದ್ದಾಗ ಅದನ್ನು ದಾಟಿ ನದಿಯ ತಗ್ಗಿನ ಪೂರ್ವಪಶ್ಚಿಮ ಪ್ರದೇಶದಲ್ಲಿದ್ದವರೆಲ್ಲರನ್ನು ಓಡಿಸಿಬಿಟ್ಟವರು ಇವರೇ.
೧೬
ಒಮ್ಮೆ ಬೆನ್ಯಾಮೀನ್ ಹಾಗು ಯೂದ ಗೋತ್ರದ ಜನರ ಒಂದು ಗುಂಪು ದಾವೀದನು ವಾಸವಾಗಿದ್ದ ಕೋಟೆಯಬಳಿಗೆ ಹೋಯಿತು.
೧೭
ದಾವೀದನು ಅವರನ್ನು ಎದುರುಗೊಂಡು “ಸ್ನೇಹಿತರಂತೆ ನನಗೆ ಸಹಾಯ ಮಾಡಲು ಬಂದಿದ್ದರೆ ನಿಮಗೆ ಇಲ್ಲಿ ಸ್ವಾಗತ. ನಮ್ಮೊಂದಿಗೆ ಸೇರಿಕೊಳ್ಳಿ, ನಾನು ನಿಮಗೆ ಯಾವ ತೊಂದರೆಯನ್ನು ಕೊಟ್ಟಿಲ್ಲ. ಆದರೆ ನೀವು ನನ್ನನ್ನು ನನ್ನ ವೈರಿಗಳಿಗೆ ಹಿಡಿದುಕೊಡಲು ಬಂದಿದ್ದರೆ ನಮ್ಮ ಪಿತೃಗಳ ದೇವರು ಅದನ್ನು ಬಲ್ಲವರಾಗಿದ್ದು ನಿಮ್ಮನ್ನು ದಂಡಿಸುವರು,” ಎಂದು ಹೇಳಿದನು.
೧೮
ಆಗ ‘ಮೂವತ್ತು ಪ್ರಮುಖ’ರ ಪಡೆಯಲ್ಲಿ ಮುಖ್ಯಸ್ಥನಾದ ಅಮಾಸೈ ಆತ್ಮಾವೇಶವುಳ್ಳವನಾಗಿ ಹೀಗೆ ಕೂಗಿ ಹೇಳಿದನು: “ಜೆಸ್ಸೆಯ ಮಗ ದಾವೀದನಿಗೆ ಶುಭವಾಗಲಿ! ನಾವೆಲ್ಲರು ನಿಮ್ಮವರು; ನಿಮಗೂ ನಿಮ್ಮ ಸಹಾಯಕರಿಗೂ ಶುಭವಾಗಲಿ! ದೇವರು ನಿಮಗೆ ಜಯಪ್ರದರಾಗಿದ್ದಾರೆ.” ದಾವೀದ ಅವರನ್ನು ಸ್ವಾಗತಿಸಿ ತನ್ನ ಸೈನ್ಯದಲ್ಲಿ ಮುಖ್ಯಾಧಿಕಾರಿಗಳನ್ನಾಗಿ ನೇಮಿಸಿದನು.
೧೯
ಅರಸ ಸೌಲನಿಗೆ ವಿರುದ್ಧ ಯುದ್ಧಮಾಡಲು ಫಿಲಿಷ್ಟಿಯರೊಂದಿಗೆ ಹೋಗುತ್ತಿದ್ದಾಗ ಮನಸ್ಸೆ ಗೋತ್ರದ ಕೆಲವು ಜನ ಸೈನಿಕರು ಬಂದು ದಾವೀದನ ಪಕ್ಷದಲ್ಲಿ ಸೇರಿಕೊಂಡರು. ದಾವೀದನು ನಿಜವಾಗಿಯೂ ಫಿಲಿಷ್ಟಿಯರಿಗೆ ಸಹಾಯಮಾಡಲಿಲ್ಲ. ತನ್ನ ಮೊದಲಿನ ಯಜಮಾನ ಸೌಲನಿಗೆ ತಮ್ಮನ್ನು ಹಿಡಿದುಕೊಡಬಹುದೆಂಬ ಭಯ ಫಿಲಿಷ್ಟಿಯ ರಾಜರುಗಳಿಗೆ ಇದ್ದುದರಿಂದ ಅವರು ಅವನನ್ನು ಚಿಕ್ಲಗಿಗೆ ಹಿಂದಕ್ಕೆ ಕಳುಹಿಸಿದರು.
೨೦
ಹೀಗೆ ಅವನು ಹಿಂದಿರುಗುತ್ತಿದ್ದಾಗ ಅವನನ್ನು ಸೇರಿಕೊಂಡ ಮನಸ್ಸೆಗೋತ್ರದ ಸೈನಿಕರ ಹೆಸರುಗಳು ಇಂತಿವೆ: ಅದ್ನ, ಯೋಜಾಬಾದ್, ಎದೀಗಯೇಲ್, ಮೀಕಾಯೇಲ್, ಯೋಜಾಬಾದ್, ಎಲೀಹೂ ಹಾಗೂ ಚಿಲ್ಲೆತೈ. ಇವರೆಲ್ಲರೂ ಮನಸ್ಸೆ ಗೋತ್ರದಲ್ಲಿ ಸಹಸ್ರಾಧಿಪತಿಗಳಾಗಿದ್ದರು.
೨೧
ಇವರು ಪ್ರಖ್ಯಾತ ಯುದ್ಧವೀರರಾಗಿದ್ದು ದಾವೀದನ ಸೇನಾಪಡೆಗಳ ಮುಖ್ಯಸ್ಥರಾಗಿ ಸೇವೆಸಲ್ಲಿಸಿದರು. ಅನಂತರ ಇಸ್ರಯೇಲಿನ ಸೇನೆಯಲ್ಲಿಯೂ ಮುಖ್ಯಸ್ಥರಾಗಿದ್ದರು.
೨೨
ದಾವೀದನ ಸೈನ್ಯಕ್ಕೆ ಪ್ರತಿದಿನವೂ ಹೊಸಬರು ಬಂದು ಸೇರುತ್ತಾ ಇದ್ದುದರಿಂದ ಅವನ ಸೈನ್ಯವು ಸಂಖ್ಯೆಯಲ್ಲಿ ಅಧಿಕಾಧಿಕವಾಗಿ ಬೆಳೆಯಿತು.
೨೩
ಸರ್ವೇಶ್ವರಸ್ವಾಮಿ ವಾಗ್ದಾನ ಮಾಡಿದಂತೆ ಸೌಲನಿಗೆ ಬದಲಾಗಿ ದಾವೀದನನ್ನು ಅರಸನನ್ನಾಗಿ ಮಾಡಲು, ಅನೇಕ ಸಿದ್ಧಸೈನಿಕರು ಹೆಬ್ರೋನಿಗೆ ಬಂದು ದಾವೀದನ ಸೈನ್ಯದಲ್ಲಿ ಸೇರಿದರು. ಅವರ ಸಂಖ್ಯೆಗಳು ಈ ಕೆಳಕಂಡಂತಿವೆ:
೨೪
ಯೆಹೂದ: ಗುರಾಣಿ ಹಾಗೂ ಈಟಿಗಳನ್ನು ಹೊಂದಿದ 6,800 ಶಸ್ತ್ರಧಾರಿಗಳು;
೨೫
ಸಿಮೆಯೋನ: ಚೆನ್ನಾಗಿ ತರಬೇತಿ ಹೊಂದಿದ 7,100 ರಣವೀರರು;
೨೬
ಲೇವಿ: 4,600 ಸೈನಿಕರು;
೨೭
ಯೆಹೋಯಾದಾವನೂ ಅವನ ಹಿಂಬಾಲಕರೂ ಆದ ಆರೋನನ ವಂಶಜರು -3,700 ಸೈನಿಕರು;
೨೮
ಪರಾಕ್ರಮಶಾಲಿಯಾದ ಯುವಕ ಚಾದೋಕ ಮತ್ತು ಅವನ ಬಂಧುಗಳಾದ 22 ಮಂದಿ ಅಧಿಪತಿಗಳು;
೨೯
ಸೌಲನ ಸಂಬಂಧಿಕರಾದ ಬೆನ್ಯಾಮೀನ್ ಗೋತ್ರದಿಂದ: 3,000 ಸೈನಿಕರು;
೩೦
ಎಫ್ರಯಿಮ್ ಗೋತ್ರದಿಂದ: 20,800 ಮಹಾರಣವೀರರು;
೩೧
ಪಶ್ಚಿಮದಲ್ಲಿ ಮನಸ್ಸೆ ಕುಲದಿಂದ 18,000 ಮಂದಿ ದಾವೀದನ ಪಟ್ಟಾಭಿಷೇಕದಲ್ಲಿ ಭಾಗಿಗಳಾಗಲು ಆಯ್ಕೆಯಾದವರು;
೩೨
ಇಸ್ಸಾಕಾರ ಗೋತ್ರದಿಂದ: 200 ಜನ ನಾಯಕರು ಹಾಗೂ ಅವರೊಂದಿಗಿದ್ದ ಸೈನಿಕರು; (ಇಸ್ರಯೇಲರು ಏನು ಮಾಡಬೇಕು, ಅದನ್ನು ಮಾಡಲು ಯಾವುದು ಉತ್ತಮ ಸಮಯ ಎಂಬುದನ್ನು ಈ ನಾಯಕರು ತಿಳಿದಿದ್ದರು);
೩೩
ಜೆಬೂಲೂನ್ಯರಿಂದ: ನಿಷ್ಠೆಯುಳ್ಳ, ನಂಬಿಗಸ್ಥ, ಯುದ್ಧಮಾಡಲು ಸಿದ್ಧರಾದ, ಎಲ್ಲಾ ರೀತಿಯ ಆಯುಧಗಳನ್ನು ಉಪಯೋಗಿಸಲು ತರಬೇತಿ ಹೊಂದಿದ 50,000 ವೀರರು;
೩೪
ನಫ್ತಾಲಿಯವರಿಂದ: 1,000 ಮಂದಿ ನಾಯಕರು ಮತ್ತು ಅವರೊಂದಿಗೆ ಗುರಾಣಿ, ಈಟಿಗಳೊಂದಿಗೆ ಸಶಸ್ತ್ರರಾದ 37,000 ಸೈನಿಕರು.
೩೫
ದಾನ್ಯರಿಂದ: 28,600 ಯುದ್ಧ ನಿಪುಣರು;
೩೬
ಅಶೇರ್ಯರಿಂದ: 40,000 ಯುದ್ಧಸನ್ನದ್ಧರಾದ ವೀರರು;
೩೭
ಜೋರ್ಡನ್ ಪೂರ್ವದಲ್ಲಿದ್ದ ಗೋತ್ರಗಳು - ರೂಬೇನ್, ಗಾದ್ ಮತ್ತು ಪೂರ್ವ ಮನಸ್ಸೆ: ಎಲ್ಲಾ ರೀತಿಯ ಆಯುಧಗಳನ್ನು ಪ್ರಯೋಗಿಸಲು ತರಬೇತಿ ಹೊಂದಿದ 120,000 ಪುರುಷರು.
೩೮
ಯುದ್ಧಸನ್ನದ್ಧರಾದ ಈ ಎಲ್ಲಾ ಸೈನಿಕರು ಸಮಸ್ತ ಇಸ್ರಯೇಲರ ಮೇಲೆ ದಾವೀದನನ್ನು ಅರಸನನ್ನಾಗಿ ಮಾಡಲು ದೃಢನಿರ್ಧಾರ ಮಾಡಿಕೊಂಡು ಹೆಬ್ರೋನಿಗೆ ಹೋದರು. ಇಸ್ರಯೇಲರಲ್ಲಿ ಉಳಿದವರೆಲ್ಲರೂ ಇದೇ ಉದ್ದೇಶದಿಂದ ಒಂದಾಗಿದ್ದರು.
೩೯
ಅವರುದಾವೀದನೊಂದಿಗೆ, ತಮ್ಮ ಸಹಬಾಂಧವರು ಸಿದ್ಧಪಡಿಸಿದ ಆಹಾರ ಪಾನೀಯಗಳನ್ನು ಸೇವಿಸುತ್ತಾ, ಮೂರು ದಿನಗಳನ್ನು ಕಳೆದರು.
೪೦
ದೂರದ ಉತ್ತರದಲ್ಲಿದ್ದ ಇಸ್ಸಾಕಾರ್, ಜೆಬುಲೂನ್, ನಫ್ತಾಲಿ ಗೋತ್ರಗಳ ಜನರು ತಮ್ಮ ಎತ್ತು, ಕತ್ತೆ, ಹೇಸರಗತ್ತೆ, ಒಂಟೆ ಇವುಗಳ ಮೇಲೆ ರೊಟ್ಟಿ, ಅಂಜೂರ, ಒಣದ್ರಾಕ್ಷಿ, ದ್ರಾಕ್ಷಾರಸ, ಎಣ್ಣೆಗಳನ್ನು ಹೊತ್ತುತಂದರು. ಭೋಜನಕ್ಕೆ ಕುರಿದನಗಳನ್ನು ಸಹ ತೆಗೆದುಕೊಂಡು ಬಂದರು. ನಾಡಿನಲ್ಲೆಲ್ಲಾ ಸಂತೋಷ ಸಂಭ್ರಮವಿತ್ತು.
ಕ್ರಾನಿಕಲ್ಸ್ ೧ ೧೨:1
ಕ್ರಾನಿಕಲ್ಸ್ ೧ ೧೨:2
ಕ್ರಾನಿಕಲ್ಸ್ ೧ ೧೨:3
ಕ್ರಾನಿಕಲ್ಸ್ ೧ ೧೨:4
ಕ್ರಾನಿಕಲ್ಸ್ ೧ ೧೨:5
ಕ್ರಾನಿಕಲ್ಸ್ ೧ ೧೨:6
ಕ್ರಾನಿಕಲ್ಸ್ ೧ ೧೨:7
ಕ್ರಾನಿಕಲ್ಸ್ ೧ ೧೨:8
ಕ್ರಾನಿಕಲ್ಸ್ ೧ ೧೨:9
ಕ್ರಾನಿಕಲ್ಸ್ ೧ ೧೨:10
ಕ್ರಾನಿಕಲ್ಸ್ ೧ ೧೨:11
ಕ್ರಾನಿಕಲ್ಸ್ ೧ ೧೨:12
ಕ್ರಾನಿಕಲ್ಸ್ ೧ ೧೨:13
ಕ್ರಾನಿಕಲ್ಸ್ ೧ ೧೨:14
ಕ್ರಾನಿಕಲ್ಸ್ ೧ ೧೨:15
ಕ್ರಾನಿಕಲ್ಸ್ ೧ ೧೨:16
ಕ್ರಾನಿಕಲ್ಸ್ ೧ ೧೨:17
ಕ್ರಾನಿಕಲ್ಸ್ ೧ ೧೨:18
ಕ್ರಾನಿಕಲ್ಸ್ ೧ ೧೨:19
ಕ್ರಾನಿಕಲ್ಸ್ ೧ ೧೨:20
ಕ್ರಾನಿಕಲ್ಸ್ ೧ ೧೨:21
ಕ್ರಾನಿಕಲ್ಸ್ ೧ ೧೨:22
ಕ್ರಾನಿಕಲ್ಸ್ ೧ ೧೨:23
ಕ್ರಾನಿಕಲ್ಸ್ ೧ ೧೨:24
ಕ್ರಾನಿಕಲ್ಸ್ ೧ ೧೨:25
ಕ್ರಾನಿಕಲ್ಸ್ ೧ ೧೨:26
ಕ್ರಾನಿಕಲ್ಸ್ ೧ ೧೨:27
ಕ್ರಾನಿಕಲ್ಸ್ ೧ ೧೨:28
ಕ್ರಾನಿಕಲ್ಸ್ ೧ ೧೨:29
ಕ್ರಾನಿಕಲ್ಸ್ ೧ ೧೨:30
ಕ್ರಾನಿಕಲ್ಸ್ ೧ ೧೨:31
ಕ್ರಾನಿಕಲ್ಸ್ ೧ ೧೨:32
ಕ್ರಾನಿಕಲ್ಸ್ ೧ ೧೨:33
ಕ್ರಾನಿಕಲ್ಸ್ ೧ ೧೨:34
ಕ್ರಾನಿಕಲ್ಸ್ ೧ ೧೨:35
ಕ್ರಾನಿಕಲ್ಸ್ ೧ ೧೨:36
ಕ್ರಾನಿಕಲ್ಸ್ ೧ ೧೨:37
ಕ್ರಾನಿಕಲ್ಸ್ ೧ ೧೨:38
ಕ್ರಾನಿಕಲ್ಸ್ ೧ ೧೨:39
ಕ್ರಾನಿಕಲ್ಸ್ ೧ ೧೨:40
ಕ್ರಾನಿಕಲ್ಸ್ ೧ 1 / ಕ್ರಾನಿ೧ 1
ಕ್ರಾನಿಕಲ್ಸ್ ೧ 2 / ಕ್ರಾನಿ೧ 2
ಕ್ರಾನಿಕಲ್ಸ್ ೧ 3 / ಕ್ರಾನಿ೧ 3
ಕ್ರಾನಿಕಲ್ಸ್ ೧ 4 / ಕ್ರಾನಿ೧ 4
ಕ್ರಾನಿಕಲ್ಸ್ ೧ 5 / ಕ್ರಾನಿ೧ 5
ಕ್ರಾನಿಕಲ್ಸ್ ೧ 6 / ಕ್ರಾನಿ೧ 6
ಕ್ರಾನಿಕಲ್ಸ್ ೧ 7 / ಕ್ರಾನಿ೧ 7
ಕ್ರಾನಿಕಲ್ಸ್ ೧ 8 / ಕ್ರಾನಿ೧ 8
ಕ್ರಾನಿಕಲ್ಸ್ ೧ 9 / ಕ್ರಾನಿ೧ 9
ಕ್ರಾನಿಕಲ್ಸ್ ೧ 10 / ಕ್ರಾನಿ೧ 10
ಕ್ರಾನಿಕಲ್ಸ್ ೧ 11 / ಕ್ರಾನಿ೧ 11
ಕ್ರಾನಿಕಲ್ಸ್ ೧ 12 / ಕ್ರಾನಿ೧ 12
ಕ್ರಾನಿಕಲ್ಸ್ ೧ 13 / ಕ್ರಾನಿ೧ 13
ಕ್ರಾನಿಕಲ್ಸ್ ೧ 14 / ಕ್ರಾನಿ೧ 14
ಕ್ರಾನಿಕಲ್ಸ್ ೧ 15 / ಕ್ರಾನಿ೧ 15
ಕ್ರಾನಿಕಲ್ಸ್ ೧ 16 / ಕ್ರಾನಿ೧ 16
ಕ್ರಾನಿಕಲ್ಸ್ ೧ 17 / ಕ್ರಾನಿ೧ 17
ಕ್ರಾನಿಕಲ್ಸ್ ೧ 18 / ಕ್ರಾನಿ೧ 18
ಕ್ರಾನಿಕಲ್ಸ್ ೧ 19 / ಕ್ರಾನಿ೧ 19
ಕ್ರಾನಿಕಲ್ಸ್ ೧ 20 / ಕ್ರಾನಿ೧ 20
ಕ್ರಾನಿಕಲ್ಸ್ ೧ 21 / ಕ್ರಾನಿ೧ 21
ಕ್ರಾನಿಕಲ್ಸ್ ೧ 22 / ಕ್ರಾನಿ೧ 22
ಕ್ರಾನಿಕಲ್ಸ್ ೧ 23 / ಕ್ರಾನಿ೧ 23
ಕ್ರಾನಿಕಲ್ಸ್ ೧ 24 / ಕ್ರಾನಿ೧ 24
ಕ್ರಾನಿಕಲ್ಸ್ ೧ 25 / ಕ್ರಾನಿ೧ 25
ಕ್ರಾನಿಕಲ್ಸ್ ೧ 26 / ಕ್ರಾನಿ೧ 26
ಕ್ರಾನಿಕಲ್ಸ್ ೧ 27 / ಕ್ರಾನಿ೧ 27
ಕ್ರಾನಿಕಲ್ಸ್ ೧ 28 / ಕ್ರಾನಿ೧ 28
ಕ್ರಾನಿಕಲ್ಸ್ ೧ 29 / ಕ್ರಾನಿ೧ 29